Kshiphani ಕ್ಷಿಫಣಿ
"ಕ್ಷಿಫಣಿ" ಜಾಲತಾಣಕ್ಕೆ ನಿಮಗಿದೋ ಆತ್ಮೀಯ ಸ್ವಾಗತ. ಖಚಿತವಾದ ಹಾಗೂ ಕುತೂಹಲಕಾರಿ ವಿಷಯಗಳನ್ನು ನೀವಿಲ್ಲಿ ಓದಬಹುದು. ಪ್ರಮುಖ ಸುದ್ದಿಗಳು, ರಾಜಕೀಯ ವಿಶ್ಲೇಷಣೆ, ವ್ಯಕ್ತಿತ್ವ ವಿಕಸನ, ಇತಿಹಾಸ, ವಿಜ್ಞಾನ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಿದ್ಧಪಡಿಸಿ ಓದುಗರಿಗೆ ತಲುಪಿಸುವ ಮಹತ್ವಾಕಾಂಕ್ಷೆ ನಮ್ಮದು. ಯಾವಾಗಲೂ ಹೀಗೆಯೇ ನಮ್ಮ ಜೊತೆಗಿದ್ದು ಪ್ರೋತ್ಸಾಹಿಸಿ.