ಕ್ಷಿಫಣಿ - ಇದು
ಕನ್ನಡಿಗರ ಕಣ್ಮಣಿ!
ಪ್ರಮುಖ ಸುದ್ದಿಗಳು,
ರಾಜಕೀಯ ವಿಶ್ಲೇಷಣೆ, ವ್ಯಕ್ತಿತ್ವ ವಿಕಸನ, ಇತಿಹಾಸ, ವಿಜ್ಞಾನ ಸೇರಿದಂತೆ ವಿವಿಧ ಕುತೂಹಲಕಾರಿ
ವಿಷಯಗಳನ್ನು ಕರ್ನಾಟಕದ ಪ್ರಜ್ಞಾವಂತ ಜನತೆಗೆ ಸಂಪೂರ್ಣ ಉಚಿತವಾಗಿ ಒದಗಿಸುವ ಗುರಿ ನಮ್ಮದು.
ಇದಕ್ಕಾಗಿ ಪ್ರಬುದ್ಧ ಸದಸ್ಯರ ತಂಡವನ್ನು ಕಟ್ಟಿಕೊಂಡು ನಿರಂತರವಾದ ಸಂಶೋಧನೆ ಹಾಗೂ
ಬರವಣಿಗೆಯಲ್ಲಿ "ಕ್ಷಿಫಣಿ" ಕಾರ್ಯೋನ್ಮುಖವಾಗಿದೆ. ನಾವಿಲ್ಲಿ ಪ್ರಕಟಿಸುವ ವಿಚಾರಗಳು
ಸತ್ಯ, ನಿಷ್ಪಕ್ಷಪಾತ, ನಿರ್ಭೀತ ಮತ್ತು ಸಾಮಾಜಿಕ ಕಾಳಜಿಯಿಂದ
ಕೂಡಿರುತ್ತವೆ.
ಸಾಧ್ಯವಾದಾಗಲೆಲ್ಲ ನಮ್ಮ ಜೊತೆಗಿರಿ. ಪ್ರೋತ್ಸಾಹಿಸಿ.